Book distribution at BEM

Book distribution at BEM

Written by BEM School

June 15, 2024

15/6/2024 ರಂದು ಬಿಇಎಂ ಹಿರಿಯ ಪ್ರಾಥಮಿಕ ಶಾಲಾ ಒಟ್ಟು 80 ವಿದ್ಯಾರ್ಥಿಗಳಿಗೆ ಧ್ವನಿ ಮತ್ತು ಬೆಳಕು ಸಂಘದ ವತಿಯಿಂದ ಪುಸ್ತಕ ಹಾಗೂ ಬ್ಯಾಗನ್ನು ವಿತರಿಸಲಾಯಿತು.

ಮಧ್ಯಾನ, ಪೃೌಢಶಾಲಾ ವಿಭಾಗದ 130 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕವನ್ನು ಶ್ರೀ ರುದ್ರತಾಂಡವ ನಾಸಿಕ್ ಬ್ಯಾಂಡ್ ಇವರ ವತಿಯಿಂದ ವಿತರಿಸಲಾಯಿತು.

You May Also Like…

Sports Awards

Sports Awards

ಕ್ರೀಡಾ ವಸತಿ ನಿಲಯದಲ್ಲಿರುವ ನಮ್ಮ ಶಾಲೆಯ 6ನೇ ತರಗತಿ ಆಂಗ್ಲ ಮಾಧ್ಯಮದ chaitresh ಹಾಗೂ ಏಳನೇ ತರಗತಿಯ ಕನ್ನಡ...