ವಿಶ್ವ ಜನಸಂಖ್ಯಾ ದಿನಾಚರಣೆ ಪ್ರಯುಕ್ತ ಪೋಸ್ಟರ್ ವಿನ್ಯಾಸ ರಚನೆ ಸ್ಪರ್ಧೆಯಲ್ಲಿ ಒಟ್ಟು 75 ವಿವಿಧ ಕಾಲೇಜಿನ ಸ್ಪರ್ಧಿಗಳು ಭಾಗವಹಿಸಿದರು. ಈ ಸ್ಪರ್ಧೆಯಲ್ಲಿ ನಮ್ಮ ಬಿ.ಇ.ಎಂ ಅನುದಾನಿತ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಬ್ಯಾಸಂಗ ಮಾಡುತ್ತಿರುವ ಕೌಶಿಕ್ ಗೆ 2nd Prize ಸಿಕ್ಕಿರುತ್ತದೆ. ಇವನಿಗೆ ಸಂಸ್ಥೆಯ ಪರವಾಗಿ ಹಾರ್ದಿಕ ಅಭಿನಂದನೆಗಳು.
Red Day and Christmas Celebration
Red day and christmas celebration at BEM English Medium for headstarters. [fancygallery id="2"...