ರಕ್ಷಕ-ಉಪನ್ಯಾಸಕ ಸಂಘದ ವಾರ್ಷಿಕ ಮಹಾಸಭೆ – 2017-18

ಬಿ.ಇ.ಎಂ. ಅನುದಾನಿತ ಪದವಿ ಪೂರ್ವ ಕಾಲೇಜಿನ ರಕ್ಷಕ-ಉಪನ್ಯಾಸಕ ಸಂಘದ ವಾರ್ಷಿಕ ಮಹಾಸಭೆಯು ಆಡಳಿತ ಮಂಡಳಿಯ ಖಜಾಂಚಿ ಆಲ್ವಿನ್ ಆನಂದ್ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಕಟೀಲು ದೇವಳ ಪದವಿ ಪೂರ್ವ ಕಾಲೇಜಿನ ಹಿರಿಯ ರಾಜ್ಯಶಾಸ್ತ್ರ ಉಪನ್ಯಾಸಕಿ ಭಾರತಿ ಶೆಟ್ಟಿ ಅವರು ವಿದ್ಯಾರ್ಥಿಗಳ ಕಲಿಕೆಯ ಹಂತದಲ್ಲಿ ಹೆತ್ತವರ ಜವಬ್ದಾರಿ ವಿಷಯದ ಕುರಿತು ಉಪನ್ಯಾಸ ನೀಡಿದರು. ಉಪನ್ಯಾಸಕಿ ಬಿಂದು ರಾಮಚಂದ್ರ ನೂತನ ಪದಾಧಿಕಾರಿಗಳ ಚುನಾವಣೆ ನಡೆಸಿಕೊಟ್ಟರು. ಬಿ.ಇ.ಎಂ. ಹಳೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಬಿ.ಪಿ. ಆಚಾರ್, ಕಾರ್ಯದರ್ಶಿ ಎ.ಎಂ. ರಫೀಯುದ್ಧೀನ್, ಜಂಟಿ [...]
Read More
Kho- Kho Winners

B.E.M. Primary School boys won the Department level primary boys Kho Kho tournament hobli level held at Govt. Aided School Mary hill on 19th August 2017. We congratulate all the winners and the staff who supported and guided them. jQuery(document).ready(function($){ $ = jQuery.noConflict(); jQuery('#fancygallery-2-36').fancygallery({ backgroundColor: '#401006', borderColor: '#401006', theme: 'white', thumbWidth: 200, thumbHeight: 150, imagesPerPage: [...]
Read More
ವನಮಹೋತ್ವವ

ಬಿ.ಇ.ಎಂ. ಅನುದಾನಿತ ಪದವಿ ಪೂರ್ವ ಕಾಲೇಜಿನ ಪರಿಸರ ಸಂಘದ ವತಿಯಿಂದ ವನಮಹೋತ್ಸವ ಆಚರಿಸಲಾಯಿತು. ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Read More
ರಸ್ತೆ ಸುರಕ್ಷತೆ ಅರಿವು ಮೂಡಿಸುವ ಕಾರ್ಯಕ್ರಮ

ಮಂಗಳೂರು ನಗರದ ಪಾಂಡೇಶ್ವರ್ ಸಂಚಾರಿ ಪೊಲೀಸ್ ವತಿಯಿಂದ ಬಿ.ಇ.ಎಂ. ಪ. ಪೂ. ಕಾಲೇಜು ವಿದ್ಯಾರ್ಥಿಗಳಿಗೆ “ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು. ರಸ್ತೆ ಸುರಕ್ಷತೆಯ ಬಗ್ಗೆ ಶ್ರೀ ಮೋಹನ್ ಕೊಠಾರಿ, ಪೊಲೀಸ್ ಇನ್ಸ್‍ಪೆಕ್ಟರ್, ಸಂಚಾರಿ ವಿಭಾಗ ಮಾಹಿತಿ ನೀಡಿದರು. ಶ್ರೀ ಸಂತೋಷ್ ಪಡೀಲ್, ಹೆಡ್‍ಕಾನ್‍ಸ್ಟೆಬಲ್, ಸಂಚಾರಿ ವಿಭಾಗ ಉಪಸ್ಥಿತರಿದ್ದರು. ಪ್ರಾಂಶುಪಾಲ ಶ್ರೀ ರೋಶನ್ ಕುಮಾರ್ ಸ್ವಾಗತಿಸಿ, ವಂದಿಸಿದರು. jQuery(document).ready(function($){ $ = jQuery.noConflict(); jQuery('#fancygallery-2-35').fancygallery({ backgroundColor: '#401006', borderColor: '#401006', theme: 'white', thumbWidth: [...]
Read More
ಸಮವಸ್ತ್ರಕ್ಕೆ ದೇಣಿಗೆ

ರಥಬೀದಿ ನಗರದ ಬಿ.ಇ.ಎಂ. ಪ್ರೌಢ ಶಾಲೆಯ 120 ಮಂದಿ ಬಡ ವಿದ್ಯಾರ್ಥಿಗಳಿಗೆ ಅಮವಸ್ತ್ರಕ್ಕಾಗಿ ತಗಲುವ ವೆಚ್ಚದ ಚೆಕ್ಕನ್ನು ಬಿ.ಇ.ಎಂ. ಹೈಸ್ಕೂಲ್ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸಂಘದ ಅಧ್ಯಕ್ಷರಾದ ಶ್ರೀ ಎಂ. ಗಣೇಶ್ (ನಿವೃತ್ತ ಪೊಲೀಸ್ ಅಧೀಕ್ಷಕರು) ರವರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಶಂಕರ್ ಕೆ.ಸಿ.ರವರಿಗೆ ಹಸ್ತಾಂತರಿಸಿದರು. ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿ ಜನಾಬ್ ಎ.ಎಂ. ರಫೀಯುದ್ದೀನ್, ಶಿಕ್ಷಕಿಂiÀiರಾದ ಶ್ರೀಮತಿ ಸರೋಜ ಪೂಜಾರ್, ಶ್ರೀಮತಿ ಗುಲಾಬಿ, ಶ್ರೀಮತಿ ಸಂಧ್ಯಾ ಭಟ್ ಹಾಗೂ ಕಛೇರಿಯ ಸಹಾಯಕರಾದ ಶ್ರೀ ಯೋಗೀಶ್ ರಾವ್ [...]
Read More
Volley Ball – Winners

B.E.M. High School boys won the Department level High School Boys Volley Ball tournament , Mangalore city zone held at M.G.C. High School Bondel on 24th August 2017. Congratulations to our team and the support staff. jQuery(document).ready(function($){ $ = jQuery.noConflict(); jQuery('#fancygallery-2-37').fancygallery({ backgroundColor: '#401006', borderColor: '#401006', theme: 'white', thumbWidth: 200, thumbHeight: 150, imagesPerPage: 20, borderThickness: 3, [...]
Read More
ಬಿ.ಇ.ಎಂ. ವಿದ್ಯಾ ಸಂಸ್ಥೆಯ ಹೆಡ್‍ಸ್ಟಾರ್ಟರ್‍ನಲ್ಲಿ ಕೃಷ್ಣಾಷ್ಟಮಿ ಸ್ವಾತಂತ್ರ್ಯ ಸಂಭ್ರಮ

ತಾಸೆ ಪೆಟ್ಟಿಗೆ ವೇದಿಕೆಯೇರಿ ಹೆಜ್ಜೆ ಹಾಕಿದ ಮರಿಹುಲಿಗಳು... ವ್ಯಾಘ್ರಗಳ ಮಧ್ಯೆ ಗಮನ ಸೆಳೆದ ಬಾಲಕೃಷ್ಣ... ಅಷ್ಟಮಿಗೂ ಮುನ್ನವೇ ಮೊಸರು ಕುಡಿಕೆ ಒಡೆದು ಸಂಭ್ರಮಿಸಿದ ಚಿಣ್ಣರು... ಮಂಗಳೂರು ರಥಬೀದಿ ಬಿ.ಇ.ಎಂ. ಶಿಕ್ಷಣ ಸಂಸ್ಥೆ ಅಧೀನದಲ್ಲಿರುವ ಹೆಡ್‍ಸ್ಟಾರ್ಟರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕುಟುಂಬ ದಿನಾಚರಣೆ, ರಕ್ಷಾಬಂಧನ, ಶ್ರೀ ಕೃಷ್ಣ ಜನ್ಮಾಷ್ಟಮಿ, ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪುಟಾಣಿಗಳು ನೀಡಿದ ಸಾಂಸ್ಕøತಿಕ ಕಾರ್ಯಕ್ರಮದ ಝಲಕ್ ಇದು. ನೇತಾಜಿ ಸುಭಾಷ್‍ಚಂದ್ರ ಬೋಸ್, ಶ್ರೀ ಕೃಷ್ಣ... ಅಜ್ಜ ಅಜ್ಜಿಯರ ವೇಷ ಸೇರಿದಂತೆ ಬಣ್ಣ ಬಣ್ಣದ ಉಡುಗೆ [...]
Read More
Student Union Council 2017-18 Inaugural Function

The inaugural function of student union council was held at B.E.M. Aided P.U. College on July 04, 2017. The chief guest was Mrs. Shakila Raj, Lecturer, Narayana Guru P.U. College, Kudroli, Mangaluru. Accompanied by other guests of  the day, Mr. Alwyn Ananda, Treasurer, B.E.M. Educational Institutions. Janab A.M. Rafiuddin Secretary, B.E.M. Old Students Association, Mr. [...]
Read More
Foundation Stone Laying Ceremony

On Sunday, 5th March 2017, a formal Ceremony was held to lay the Foundation Stone prior to the construction of the proposed Building Block of Class Rooms at the B.E.M. Educational Institutions’ Campus, Mangaluru- 575001. The function was presided over by the President of the Management, Shri JayaPrakash Simons and was conducted in the presence [...]
Read More